ಸಂಸ್ಕೃತ ವಾಙ್ಮಯದಲ್ಲಿರುವ ಒಂದಷ್ಟು ಅತ್ಯುತ್ತಮ ಸುಭಾಷಿತಗಳನ್ನು ನಮ್ಮದಾಗಿಸಿ ಕೊಂಡರೆ ನಮ್ಮ ಮಾತು, ಕೃತಿ ಹಾಗೂ ನಡತೆಯನ್ನು ಇನ್ನಷ್ಟು ಮಧುರವಾಗಿಸಿ ಕೊಳ್ಳಬಹುದು - ಎನ್ನುವ ಲೇಖಕ ಮಹಾಬಲ ಸೀತಾಳಭಾವಿಯವರು ಆಯ್ದು ವಿಶ್ಲೇಷಣೆ ಮಾಡಿರುವ ಸೂಕ್ತಿಗಳ ಸಂಗ್ರಹ ಈ ಕೃತಿ. ಜೀವನಕ್ಕೆ ಹತ್ತಿರವಾಗುವಂತಹ ಸುಭಾಷಿತಗಳನ್ನು ಆರಿಸಿ ಅದನ್ನು ನಮ್ಮ ದೈನಿಕದ ಸಂಗತಿಗಳ ಜೊತೆ ಅನ್ವಯಿಸಿ ಬರೆದಿರುವ ಮಹಾಬಲ ಅವರ ಶೈಲಿ ಮನಸ್ಸಿಗೆ ಆಪ್ತವೆನಿಸುತ್ತದೆ.

ಮಹಾಬಲ ಸೀತಾಳಭಾವಿ

16 other products in the same category:

Product added to compare.