"ಹೋರಾಟದ ದನಿಯೆತ್ತಿದ ಮೊದಲ ಸಂಕಲನಗಳಿಂದ ಕಾವ್ಯಯಾತ್ರೆ ಶುರುಮಾಡಿದ ಸಿದ್ಧಲಿಂಗಯ್ಯನವರು ತಮ್ಮ ಐದನೇ ಸಂಕಲನಕ್ಕೆ ಬಂದಾಗ ಅವರ ಕಾವ್ಯ ಹಿಂದಿಗಿಂತಲೂ ಮಾಗಿದೆ, ಮಾರ್ಪಾಟು ಹೊಂದಿದೆ. ಆ ಸಹಜದನಿ ಹಿಂದೆ ಜಲಪಾತದಂತೆ ಅಬ್ಬರಿಸುತ್ತಿತ್ತು. ಆದರೆ ಈಗ ಸಮನೆಲದ ಹೊಳೆಯಂತೆ ಜುಳುಜುಳುಜುಳು ಹರಿಯುತ್ತಾ ತನ್ನ ಹರಹನ್ನು ಹಿಗ್ಗಿಸಿಕೊಳ್ಳುತ್ತಾ ಮುಂದರಿದಿದೆ... ಊರು ಸಾಗರವಾಗುತ್ತಿರುವಂತೆ..."-ಹೆಚ್.ಎಸ್. ಶಿವಪ್ರಕಾಶ್.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.