ನಿಲುವುಗನ್ನಡಿಯ ಮುಂದೆ' ಎನ್ನುವುದು ನನ್ನ ಈ ಆತ್ಮಚರಿತ್ರೆಯ ಶೀರ್ಷಿಕೆ. ಉದ್ದನೆಯ ಕನ್ನಡಿಯ ಮುಂದೆ ನಿಂತು ನನ್ನನ್ನು ನಾನೇ ಆಪಾದಮಸ್ತಕ ಪರಿಶೀಲಿಸಿಕೊಳ್ಳುವ ಪ್ರಯತ್ನ ಈ ಕೃತಿಯಲ್ಲಿದೆ.'' ಇದು ಕನ್ನಡದ ಪ್ರಸಿದ್ಧ ಕವಿ, ಲೇಖಕ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಆತ್ಮಕಥನ.

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

16 other products in the same category:

Product added to compare.