ಅಡಿಗರ ಕವನಗಳನ್ನು ಅವುಗಳ ಎಲ್ಲಾ ಹಸಿ-ಬಿಸಿಗಳೊಂದಿಗೆ ತಮ್ಮೊಳಗೆ ಚಲನಶೀಲವಾಗಿಟ್ಟುಕೊಂಡಿರುವ ನಮ್ಮ ನಡುವಿನ ಧೀಮಂತರು ಶ್ರೀ ಬಿ.ವಿ. ಕೆದಿಲಾಯರು. ಅಡಿಗರ ಕಾವ್ಯದ ಅಲೆಗಳನ್ನು ಅಭಿವ್ಯಕ್ತಿಯನ್ನು ಅದರ ಎಲ್ಲಾ ಅವ್ಯಕ್ತ ಛಾಯೆಗಳೊಂದಿಗೆ ಅರ್ಥೈಸಿಕೊಳ್ಳುವಲ್ಲಿ ಕೆದಿಲಾಯರ ಈ ಪುಸ್ತಕ ಅತ್ಯುಪಯುಕ್ತವಾದುದು.

ಬಿ.ವಿ. ಕೆದಿಲಾಯ

16 other products in the same category:

Product added to compare.