"ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಶ್ರೀ ಬಿ.ಆರ್. ಲಕ್ಷ್ಮಣ್‍ರಾವ್ ಅವರ ಒಂಬತ್ತನೆಯ ಕವನ ಸಂಕಲನವಿದು. ನವನವೋನ್ಮೇಷ ಎಂದರೆ ಹೊಸತಾಗಿ ಅರಳುವುದು, ಹೊಸ ಹೊಳಹು, ಹೊಸ ಭಾವಗಳನ್ನು ಸಂತತವಾಗಿ ಕಾಣುವುದು, ಕಟ್ಟುವ ಪ್ರತಿಭೆ. ಆರಂಭದಿಂದಲೂ ಅದು ಬಿ.ಆರ್.ಎಲ್. ಅವರ ಕಾವ್ಯದ ಗುಣವಾಗಿದೆ. ಈ ನವನವೀನತೆಯೇ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಈ ಸಂಕಲನವೂ ಅವರ ಕಾವ್ಯ ಪ್ರತಿಭೆಯ ನವೋನ್ಮೇಷಕ್ಕೆ ಸಾಕ್ಷಿಯಾಗಿದೆ."-ಚಿಂತಾಮಣಿ ಕೊಡ್ಲೆಕೆರೆ.

ಬಿ.ಆರ್. ಲಕ್ಷ್ಮಣ್‍ರಾವ್

16 other products in the same category:

Product added to compare.