ಕರ್ನಾಟಕಾಂಧ್ರ ಗಡಿ ಭಾಗವಾದ ಬಳ್ಳಾರಿ ಜಿಲ್ಲೆಯ ಹಳ್ಳಿಗಳ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕುಂವೀ ಚಿತ್ರಿಸುತ್ತಾರೆ. ಅಲ್ಲಿಯ ನಕ್ಸಲೀಯರು, ಸದಾ ಹತ್ತನ್ನೆರಡು ಗನ್ ಮ್ಯಾನ್ ಗಳ ಮಧ್ಯದಲ್ಲಿ ಬದುಕುವ ಜಮೀನ್ದಾರರು, ಅಮಾಯಕ ಸಾಮಾನ್ಯ ಜನತೆ-ಇವರು ಹೀಗೆಲ್ಲಾ ಬದುಕಲು ಸಾಧ್ಯವೇ ಎಂದು ಅಚ್ಚರಿಪಡುವಷ್ಟು ಅಪರಿಚಿತ ಬದುಕನ್ನು ಕುಂವೀಯವರು ನಮ್ಮ ಮುಂದಿಡುತ್ತಾರೆ. "ರಾಯಲ ಸೀಮಾ" ಒಂದು ರೀತಿಯಲ್ಲಿ ಕುಂವೀ ಅವರ ಆತ್ಮಕಥಾನಕದ ತುಣುಕುಗಳಂತಿವೆ.

ಕುಂ. ವೀರಭದ್ರಪ್ಪ

16 other products in the same category:

Product added to compare.