"ಶ್ರೀ ಎಚ್. ವಿಶ್ವನಾಥ್ ರವರು ಪ್ರಬುದ್ಧ ರಾಜಕಾರಣಿಗಳಲ್ಲೊಬ್ಬರು. ಅವರ `ಮತಸಂತೆ' ಪುಟ್ಟದಾದರೂ ಒಂದು ವಿಶಿಷ್ಟ ಪುಸ್ತಕ. ನಮ್ಮ ಚುನಾವಣೆಗಳ ಸ್ವರೂಪದ ಮೇಲೆ ವಿಶ್ವನಾಥ್ ಕ್ಷ-ಕಿರಣ ಬೀರಿ, ಅವುಗಳ ಹೊರಗು ಒಳಗುಗಳನ್ನು ಸ್ವಾನುಭವಪೂರ್ವಕ ವಿಶ್ಲೇಷಿಸಿದ್ದಾರೆ. `ಪ್ರಭು'ಗಳು, ಪ್ರಜೆಗಳು ಎರಡು ವರ್ಗಗಳನ್ನೂ ಆತ್ಮಸಮೀಕ್ಷೆಗೆ ಪ್ರೇರಿಸುವ ಈ ಹೊತ್ತಗೆಯೊಂದು ಅಧಿಕೃತವಾದ `ಎಚ್ಚರಿಕೆಯ ಗಂಟೆ'ಯಾಗಿದೆ!" -ಸಿ.ಪಿ.ಕೆ.

ಅಡಗೂರು ಎಚ್. ವಿಶ್ವನಾಥ್

16 other products in the same category:

Product added to compare.