ಎಂ.ಎಸ್. ನರಸಿಂಹಮೂರ್ತಿ / M.S. Narasimha Murthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 80
ಪುಸ್ತಕದ ಸಂಖ್ಯೆ:108
ISBN:81-87321-88-1
Reference: ಅನು:ಕೆ.ಎಂ. ಸೀತಾರಾಮಯ್ಯ
ಮೂಲ: ಡಾಂಟೆ ಅಲಿಘೀಯೇರಿ. / Donte Aligiyeri
ಅನು:ಕೆ.ಎಂ. ಸೀತಾರಾಮಯ್ಯ
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 272
ಪುಸ್ತಕದ ಸಂಖ್ಯೆ:695
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಡಾಂಟೆಯ ದಿ ಡಿವೈನ್ ಕಾಮಿಡಿ ಒಂದು ಅದ್ಭುತವಾದ ಕೆಥೀಡ್ರಲ್ನಂತೆ ಎಂದು ಇಂಗ್ಲೆಂಡ್ನ ಕಾರ್ಲೈಲ್ ವರ್ಣಿಸುತ್ತಾನೆ. ಡಾಂಟೆ ಮಹಾಕವಿಯ ದಿ ಡಿವೈನ್ ಕಾಮಿಡಿಯ ಮೂರನೇ ಭಾಗವಾದ ದಿ ಪ್ಯಾರಡೈಸೊವನ್ನೂ ಪ್ರೊಫೆಸರ್ ಸೀತಾರಾಮಯ್ಯನವರು ಮೊದಲ ಎರಡು ಭಾಗಗಳಾದ ದಿ ಇನ್ಫರ್ನೋ ಮತ್ತು ದಿ ಪಗ್ರ್ಯಾಟೊರಿಯೊಗಳಂತೆಯೇ ಅತ್ಯಂತ ಸುಂದರವಾಗಿ ಸಮರ್ಪಕವಾದ ರೀತಿಯಲ್ಲಿ ಅನುವಾದಿಸಿದ್ದಾರೆ. ಮೂಲ ಕಾವ್ಯದ ಗದ್ಯಾನುವಾದವಿದು.