ಬರವಣಿಗೆ ರೂಢಿಗೆ ಬಂದ ಮೇಲೆ ಪಾಶ್ಚಾತ್ಯ ಪ್ರಪಂಚದಲ್ಲಿ ಪ್ರಪ್ರಥಮವಾಗಿ ರಚನೆಯಾದ ಮಹಾಕಾವ್ಯ `ಈನಿಯಡ್'. ಪ್ರಾಚೀನ ರೋಮ್ ಸಾಮ್ರಾಜ್ಯದ ಕವಿ ವರ್ಜಿಲನ ಕೃತಿ ಇದು. ಈ ಕಾವ್ಯವು ನಾಗರೀಕತೆಯ ಮಹಾಕಾವ್ಯ ಎಂದೂ ಪ್ರಸಿದ್ಧ. "ಈಗಾಗಲೇ ಪಾಶ್ಚಾತ್ಯ ಪ್ರಾಚೀನ ಮಹಾಕಾವ್ಯಗಳನ್ನು ಕನ್ನಡಿಗರಿಗೆ ತಂದುಕೊಟ್ಟ ನುರಿತ ಸಾಹಿತಿಗಳಾದ ಪ್ರೊ|| ಕೆ.ಎಂ. ಸೀತಾರಾಮಯ್ಯನವರು" `ಈನಿಯಡ್' ಕೃತಿಯನ್ನು ಸಮರ್ಥವಾಗಿ ಗದ್ಯಾನುವಾದ ಮಾಡಿ ಕನ್ನಡಿಗರ ಕೈಗಳಲ್ಲಿ ಇಟ್ಟಿದ್ದಾರೆ.

ಅನು:ಕೆ.ಎಂ. ಸೀತಾರಾಮಯ್ಯ

16 other products in the same category:

Product added to compare.