ಅರೆಕಾಲಿಕ ಅಧ್ಯಾಪಕನೊಬ್ಬ ಆರ್ಥಿಕವಾಗಿ ಸದೃಢನಾಗಲು ಗೆಳೆಯರೊಂದಿಗೆ ಸೇರಿ ಫೈನಾನ್ಸ್ ಕಂಪೆನಿ ಹುಟ್ಟುಹಾಕುವ ಅನುಕೂಲಸ್ತನಾಗುತ್ತಾ ಹಳೆಯದನ್ನು ಮರೆತು ಮೆರೆಯುವ ಕಥೆ ಇಲ್ಲಿದೆ. ಹಾಗೆಯೇ ಇವನ ಪತ್ನಿ ಕನಕಳ ಬದುಕಿನ ಏಳು-ಬೀಳಿನ ದಾರುಣ ಕಥನವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕುಟುಂಬಗಳ ಕ್ಷೋಭೆಯ ಚಿತ್ರಣ ಇಲ್ಲಿದ್ದರೂ ಸೂಕ್ಷ್ಮವಾಗಿ ಸಮಕಾಲೀನ ಸಾಮಾಜಿಕ ಸ್ಥಿತಿಯ ವಿಶ್ಲೇಷಣೆಯನ್ನು ಕಾದಂಬರಿ ಒಳಗೊಂಡಿದೆ.

ಡಾ|| ನಾ. ದಾಮೋದರ ಶೆಟ್ಟಿ

16 other products in the same category:

Product added to compare.