ಡಾ| ಸಿದ್ಧಲಿಂಗಯ್ಯನವರ `ಏಕಲವ್ಯ' ನಾಟಕ, ತುಳಿತಕ್ಕೆ ಸಿಕ್ಕವರ ಬಾಳಿಗೆ ಬೆಳಕು ಮೂಡಿಸುವ, ಕಡೆಗಣಿಸಲ್ಪಟ್ಟವರ ಬದುಕಿನ ತೋಟದಲ್ಲಿ ಸಮಾನತೆಯ ಹೂ ಅರಳಿಸುವ ಆಸೆಯನ್ನು ಮಿನುಗಿಸುತ್ತದೆ. ಮಹಾಭಾರತದ ಮಹಾಸಾಗರದಲ್ಲಿ ಒಂದು ಹನಿಯಾಗಿ ಕಾಣಿಸಿಕೊಳ್ಳುವ ಈ ಪ್ರಸಂಗ, ಏಕಲವ್ಯನ ಬದುಕನ್ನು ಕಾಡು ಮತ್ತು ನಾಡಿನ ನಡುವೆ ನಡೆದ ಸಂಘರ್ಷದ ಕಥೆಯಾಗಿ ಡಾ| ಸಿದ್ಧಲಿಂಗಯ್ಯನವರು ಗ್ರಹಿಸುತ್ತಿರುವುದರಿಂದ ಇದಕ್ಕೊಂದು ಪ್ರತ್ಯೇಕ ಆಯಾಮವೇ ಪ್ರಾಪ್ತವಾದಂತಾಗಿದೆ. ನಾಗರಿಕ-ಅನಾಗರಿಕ ಜಗತ್ತಿನ ಮೌಲ್ಯಗಳ ಹೋಲಿಕೆಯೇ ನಾಟಕದ ಮುಖ್ಯ ಗುರಿಯಾಗಿದೆ.

ಡಾ| ಸಿದ್ಧಲಿಂಗಯ್ಯ

16 other products in the same category:

Product added to compare.