ಡಾ. ಕೆ.ಎನ್. ಗಣೇಶಯ್ಯ. / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :168
ಪುಸ್ತಕದ ಸಂಖ್ಯೆ : 344
ISBN :
Reference: ಜಿ.ಪಿ. ಬಸವರಾಜು
ಜಿ.ಪಿ. ಬಸವರಾಜು / B.P. Basavaraju
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :160
ISBN : 97893-87192-47-8
ಪುಸ್ತಕದ ಸಂಖ್ಯೆ : 751
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಬದುಕಿನ ಸರಳ ಸೌಂದರ್ಯವನ್ನು ಹಿಡಿಯಹೊರಟ ಕತೆಗಳಿವು. ಪ್ರೀತಿ, ಪ್ರಾಮಾಣಿಕತೆ, ದ್ವಂದ್ವ, ಅವಮಾನ, ಆದರ್ಶ, ನಂಬಿಕೆ, ಸ್ನೇಹ, ಸ್ವಾಭಿಮಾನ, ಸಹನೆ ಇವುಗಳನ್ನು ಯಾವ ಭಾರವಿಲ್ಲದೆ ಕಾಣಿಸಲೆತ್ನಿಸಿವೆ. ಒಂದರ್ಥದಲ್ಲಿ ವ್ಯಕ್ತಿಯ ಒಳಮನಸ್ಸಿಗೆ ಲಗ್ಗೆ ಹಾಕಿದ ಕತೆಗಳಿವು. ಒಳ್ಳೆತನ, ಸಜ್ಜನಿಕೆ, ವಿನಯವಂತಿಕೆ ತನಗೇ ತಾನೇ ಬೆಳಗುವ, ಇತರರನ್ನೂ ಬೆಳಗಿಸುವ ವಿಸ್ಮಯಕ್ಕೆ ಇಲ್ಲಿಯ ಕತೆಗಳು ಎದೆತೆರೆದಿವೆ".-ಡಾ. ವಿಕ್ರಂ ವಿಸಾಜಿ.