ಗೋಪಾಲಕೃಷ್ಣ ಕುಂಟಿನಿ / Gopalkrishna Kuntani
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :200
ISBN : 978-93-87192-02-7
ಪುಸ್ತಕದ ಸಂಖ್ಯೆ :709
Reference: ಅನು: ವಿಜಯಾ ಕಣೇಕಲ್
ಮೂಲ:ಶಶಿ ದೇಶ್ಪಾಂಡೆ
ಅನು: ವಿಜಯಾ ಕಣೇಕಲ್ / Vijaya Kanekal
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :384
ISBN :
ಪುಸ್ತಕದ ಸಂಖ್ಯೆ : 652
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ಭವಾನಿಪುರ' ಕೃತಿಯ ಮುಖ್ಯ ಪಾತ್ರಗಳು ಇಬ್ಬರು ಮಹಿಳೆಯರು. ಒಬ್ಬರು ಸಂಗೀತದ ಸೆಳೆತಕ್ಕೆ ಒಳಗಾದವರಾದರೆ, ಇನ್ನೊಬ್ಬರು ಕಮ್ಯೂನಿಸಂನಲ್ಲಿ ನಿಷ್ಠೆಯನ್ನಿಟ್ಟವರು. ಇಬ್ಬರೂ ತಮ್ಮ ತಮ್ಮ ಕುಟುಂಬದಿಂದ ಹೊರಬಂದು ಸಾಧನೆಯ ಕಠಿಣ ಮಾರ್ಗದಲ್ಲಿ ಶ್ರಮಿಸಿ, ಅದರಲ್ಲೇ ಸಾರ್ಥಕತೆ ಕಾಣಲು ಯತ್ನಿಸಿದವರು. ಐವತ್ತು ವರ್ಷಗಳ ಅವಧಿಯ ಈ ಕಥಾನಕದಲ್ಲಿ ನಾಯಕಿ ಸಾವಿತ್ರಿ ಬಾಯಿ ತನ್ನ ಸುತ್ತಲ್ಲಿನ ಬಂಧು ಬಾಂಧವರ ಬದುಕಿನ ನಾನಾ ಮಗ್ಗುಲುಗಳನ್ನು ಪರಿಭಾವಿಸುತ್ತಾ ತನ್ನ ದುಃಖದಿಂದ ಹೊರ ಬರುವ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನವೇ "ಭವಾನಿಪುರ". ಇಲ್ಲಿನ ಶಕ್ತಿಯುತ ಬರವಣಿಗೆ, ಮಾರ್ದವ ಕಥಾನಕ ಎಲ್ಲರನ್ನೂ ಸೆರೆಹಿಡಿಯುವಂತದ್ದು.