- New product
ಸಂ: ಎನ್. ಪ್ರಭಾ / N. Praba
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :192
ಪುಸ್ತಕದ ಸಂಖ್ಯೆ: 32
Reference: ಎಚ್.ಡುಂಡಿರಾಜ್
ಎಚ್.ಡುಂಡಿರಾಜ್ / H.dundiraaj
ಬೈಂಡಿಂಗ್ : ಹಾರ್ಡ್ ಬೌಂಡ್
ಪುಟಗಳು: 368
ಪುಸ್ತಕದ ಸಂಖ್ಯೆ: 1012
ISBN:978-93-48262-15-8
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಒಂದು ಬದುಕು ಎಷ್ಟು ಕಥೆಗಳನ್ನು ತನ್ನೊಳಗೆ ಅವಿಸಿ ಇಟ್ಟುಕೊಳ್ಳಬಹುದು? ಒಂದು ಊರು, ಒಂದು ಮನೆ, ಅಪ್ಪ-ಅಮ್ಮ, ಬಾಲ್ಯದ ತುಂಟಾಟಗಳು, ನದಿ-ದೋಣಿಯ ನೆನೆಪುಗಳು, ಬ್ಯಾಂಕಿನ ಉದ್ಯೋಗ, ಸಾಹಿತ್ಯದ ಗೆಳೆಯರು, ಹನಿಗವನಗಳು, ಅಂಕಣ ಬರಹಗಳು, ನಗು-ನೋವು - ಇವೆಲ್ಲವನ್ನೂ ದಾಟಿ ಸಾಗುವ ಯಾತ್ರೆ ಇದು 'ಡುಂಡಿಯಾತ್ರೆ'.
ಇದು ಕೇವಲ ಆತ್ಮಕಥೆಯಲ್ಲ. ನೆನಪುಗಳ ಮೂಲಕ ಒಂದು ಕಾಲವನ್ನೇ ಮತ್ತೆ ಬದುಕಿಸುವ ಆತ್ಮಕಾದಂಬರಿ. ಡುಂಡಿರಾಜ್ ತಮ್ಮ ಬದುಕನ್ನು ಅತಿಶಯಿಸದೆ, ಮುಚ್ಚಿಡದೆ, ತಮ್ಮ ಸಹಜ ಆತ್ಮೀಯತೆಯೊಂದಿಗೆ ನಮ್ಮ ಮುಂದೆ ತೆರೆದಿಡುತ್ತಾರೆ. ಅವರ ಬದುಕಿನ ನಿಲ್ದಾಣಗಳಲ್ಲಿ ಕಾಣುತ್ತದೆ, ಎಲ್ಲೋ ನಮ್ಮ ಮನೆಯವರು, ಮತ್ತೊಂದೆಡೆ ನಮ್ಮದೇ ಬದುಕಿನ ಪ್ರತಿಬಿಂಬ .
ಇದು ಮತ್ತೊಬ್ಬರ ಯಾತ್ರೆ. ಆದರೆ ಓದುವಾಗ ಅದು ನಮ್ಮದೂ ಆಗುತ್ತದೆ.
- ಜೋಗಿ