ಊರು ಕೇರಿಗಳಲ್ಲಿ `ಹೈಟೆಕ್ ಆಸ್ಪತ್ರೆ'ಗಳು, `ನರ್ಸಿಂಗ್ ಹೋಂ'ಗಳು ತೆರೆದು ನಿಂತ ಈ ಕಾಲದಲ್ಲೂ, ರೋಗ ಉಲ್ಬಣವಾದಾಗ, ಅಸಾಧ್ಯ ರೋಗ ಬಡಿದಾಗ, `ವೆಲ್ಲೂರು ಆಸ್ಪತ್ರೆ' ರೋಗಿಗಳ ಕಣ್ಣಲ್ಲಿ ಸಂಜೀವಿನಿಯಂತೆ ಹೊಳೆಯುತ್ತದೆ. ಶತಮಾನಕ್ಕೂ ಹಿಂದೆ ಆರಂಭವಾದ `ವೆಲ್ಲೂರು ಆಸ್ಪತ್ರೆ'ಯ ಹಿಂದೊಂದು ಅದ್ಭುತ ಕತೆ ಇದೆ. ಅದೊಂದು ನಿಸ್ವಾರ್ಥ ಹೃದಯದ ಜೀವನ ಪ್ರೀತಿಯ ಕತೆ. ಅದೇ ಡಾ. ಈಡಾ ಸ್ಕಡರ್ಳ ಕತೆ.

ನೇಮಿಚಂದ್ರ

16 other products in the same category:

Product added to compare.