ನಿರೂಪಣೆ:ಸುಮಂಗಲಾ / Sumangala
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 352
ಪುಸ್ತಕದ ಸಂಖ್ಯೆ:368
ISBN:
Reference: ಡಾ. ಕೆ.ಎನ್. ಗಣೇಶಯ್ಯ
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:376
ಪುಸ್ತಕದ ಸಂಖ್ಯೆ:768
ISBN:978-93-87192-64-5
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕನ್ನಡದ ಪ್ರಸಿದ್ಧ ಲೇಖಕರಾದ ಕೆ.ಎನ್. ಗಣೇಶಯ್ಯನವರು ಇತಿಹಾಸದ ಬೆನ್ನು ಹತ್ತಿ ಅದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ತೊಡಗಿದ ಲೇಖಕ. ಇವರ ಇನ್ನೊಂದು ಪ್ರತಿಭೆಯ ಅನಾವರಣ ಈ ಕೃತಿಯಲ್ಲಾಗಿದೆ. ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಗಣೇಶಯ್ಯನವರು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ. ಇವರ ಹೆಸರನ್ನು ಅಂಡಮಾನ್ ನಲ್ಲಿನ ಎರಡು ಸಸ್ಯಗಳಿಗೆ ಇಟ್ಟು ಗೌರವಿಸಲಾಗಿದೆ. ತಮ್ಮ ಸಂಶೋಧನೆಯ ವಿವಿಧ ಆಯಾಮಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸಿರುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು `ಹಸಿರು ಹೊನ್ನನ್ನು' ತಂದುಕೊಟ್ಟಿದೆ.