ಪತ್ರಿಕೋದ್ಯಮಿಯಾಗಿ ಹಾಸ್ಯ ಸಾಹಿತ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡ ನಾಡಿಗೇರರು ಹಾಸ್ಯ ಸಾಹಿತ್ಯದಲ್ಲಿ ವಿಶಿಷ್ಟ ಹೆಸರನ್ನು ಪಡೆದವರು. ಇವರು ಬರೆದ ಹಾಸ್ಯ ಕೃತಿಗಳ ಪುಟಸಂಖ್ಯೆಯೇ ಸುಮಾರು ಐದು ಸಾವಿರ. ನಾಡಿಗೇರರ ನಗೆಬರಹಗಳು ಜನರನ್ನು ರಂಜಿಸಿದೆ. ಇವರು ಪತ್ರಿಕೆಯಲ್ಲಿ ಬರೆಯುತ್ತಿದ್ದ "ತಲೆಹರಟೆ", "ಹರಕು-ಮುರುಕು", "ಕಸದಬುಟ್ಟಿ", "ಅಡ್ಡಾದಿಡ್ಡಿ", "ಹಾಳು-ಮೂಳು" ಮುಂತಾದ ಬರಹಗಳು ಓದುಗರ ಮನಸ್ವಾಸ್ಥ್ಯವನ್ನು ಹೆಚ್ಚಿಸಿದವುಗಳಾಗಿವೆ. ನಾಡಿಗೇರರ ಆಯ್ದ ನಗೆ ಲೇಖನಗಳ ಸಂಕಲನವಿದು.

ಸಂ:ವೈ.ಎನ್.ಗುಂಡೂರಾವ್

16 other products in the same category:

Product added to compare.