ಮನು ಬಳಿಗಾರ್ / Manu Baligar
ಬೈಂಡಿಂಗ್ : ಹಾರ್ಡ್ ಬೌಂಡ್
Reference: ಡಾ| ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳ್
ಡಾ| ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳ್ / Dr. Parampalli Vishnumurthy Ithal
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :184
ISBN :
ಪುಸ್ತಕದ ಸಂಖ್ಯೆ : 642
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ಪಡುಕಡಲ ತಡಿಯಲ್ಲಿ' ಒಂದು ವಿಶಿಷ್ಟ ಕೃತಿ. ಕೋಟದ 14 ಗ್ರಾಮಗಳಲ್ಲಿ ಕಂಡು ಬರುವ `ಕೂಟ ಬ್ರಾಹ್ಮಣ' ಸಮಾಜಕ್ಕೆ ಸೇರಿದ ಶ್ರಮಜೀವಿಗಳು, ಬುದ್ಧಿವಂತರು, ಸ್ನೇಹಪರರು ಆದ ಸಂಸಾರದ ಮೂರು ತಲೆಮಾರುಗಳ ಒಂದು ಚಿತ್ರಣವನ್ನು ಈ ಕಾದಂಬರಿ ನೀಡುತ್ತದೆ. ಸಮಕಾಲೀನ ಚರಿತ್ರೆಯು ಈ ನಿರೂಪಣೆಯಲ್ಲಿ ಸಾಕ್ಷಾತ್ಕಾರವಾಗಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಧಾನ್ಯ ಸಂಗ್ರಹಣೆಯ ಪರಿ, ಕಡಲ ತೀರಕ್ಕೆ ತೊಗರಿಬೇಳೆ ಸಾರಿನ ಪ್ರವೇಶ, ಡೀಸೆಲ್ ಇಂಜಿನ್ ಆಗಮನ, ಕಾಫಿ ರುಚಿ ವ್ಯಸನವಾದ ಬಗೆ - ಇವು ಚರಿತ್ರೆಯನ್ನು ದಾಖಲಿಸುತ್ತವೆ. ತೀರ್ವೆ ಹಣ ಪಾವತಿಸದ ರೈತರಿಗೆ ಅವರ ಅಂಡಿನ ಮೇಲೆ ಬರೆ ಹಾಕಲು ಹೇಳಿದಾಗ ಬಡತನದ ಕಾರಣದಿಂದಾಗಿ ರೈತರೆಲ್ಲರು ತಾವುಟ್ಟ ಪಾಣಿಪಂಚೆಯನ್ನು ಮೇಲಕ್ಕೆತ್ತಿ ನಿಲ್ಲುವ ಪ್ರಸಂಗವಂತೂ ಹೃದಯ ಕಲಕುವಂತದ್ದು. ಬಡವರ ಸ್ಥಿತಿಯ ಈ ಮನಃಕರಗುವ ಚಿತ್ರಣವನ್ನು ಅತ್ಯಂತ ಸಶಕ್ತವಾಗಿ ಈ ಕಾದಂಬರಿ ನೀಡುತ್ತದೆ.''-ಪುಂಡಲೀಕ ಹಾಲಂಬಿ