ಫೇಸಬುಕ್ ನಲ್ಲಿ ಸಾಕ್ಷಾತ್ಕಾರ / Facebooknalli sakshatkara
Reference: ಎಚ್.ಡುಂಡಿರಾಜ್
ಶ್ಲೇಷೆ, ಗಾತ್ರ, ಹಂಬಲ/ಉದ್ದೇಶ ಈ ಮೂರನ್ನೂ ಕವಿತೆಯ ಸಂದರ್ಭಕ್ಕೆ ತಕ್ಕನಾಗಿ ಹದಗೊಳಿಸುವ ಪರಿಣತಿ ಡುಂಡಿಯವರ ಕವಿತೆಗಳಲ್ಲಿ ಕಾಣಿಸುತ್ತೆ. ಅದರಲ್ಲೂ ಶ್ಲೇಷೆ ಸೃಷ್ಟಿಸುವುದರಲ್ಲಿ ಇವರ ಧ್ಯಾನ ನಿರಂತರ. ಕುಮಾರವ್ಯಾಸ ರೂಪಕ ಚಕ್ರವರ್ತಿಯಾದರೆ ಡುಂಡಿಯವರು ಶ್ಲೇಷಾಧಿಪತಿ. ಈ ಸಂಕಲನದಲ್ಲಿ ಕೊಂಚ ಉದ್ದನೆಯ ಕವಿತೆಗಳಿವೆ. ಬಹುತೇಕ ಸಂದರ್ಭಕ್ಕೆ ಹೊಂದಿಸಿ ಬರೆದಿರುವಂಥದ್ದು. ಕೆಲವು ಕವಿತೆಗಳು ಸರಳವಾಗಿದ್ದರೂ ಧ್ವನಿಪೂರ್ಣವಾಗಿವೆ.
ಫೇಸ್ ಬುಕ್ ಎನ್ನುವುದು ಹಲವರಿಗೆ ಹಲವು ರೀತಿಯಲ್ಲಿ ಕಂಡಿದೆ. ಕೆಲವರಿಗೆ ಅದು ಡೆಮಾಕ್ರಾಟಿಕ್ ವೇದಿಕೆ ಅಂತನಿಸಿದರೆ, ಕೆಲವರಿಗೆ ಅದು ಕೆಲಸಕ್ಕೆ ಬಾರದ ಟೈಮ್ ಪಾಸ್. ಮತ್ತೆ ಕೆಲವರಿಗೆ ಅದು ಮನರಂಜನೆಯ ಮಾಧ್ಯಮ ತಮ್ಮನ್ನು ತಾವು ಪಿ.ಆರ್ ಮಾಡಿಕೊಳ್ಳುವ ಮಾಧ್ಯಮ. ಇನ್ನು ಕೆಲವರಿಗೆ ಅದು ಜೀವನೋಪಾಯವೂ ಹೌದು. ಡುಂಡಿಯವರಿಗೆ ಈ ಫೇಸ್ ಬುಕ್ ಎನ್ನುವುದು ಮನುಷ್ಯನ ಅರಿಷಡ್ವರ್ಗಗಳ ಸಾಕ್ಷಾತ್ಕಾರ.
-ವಿಕ್ರಮ ಹತ್ವಾರ್
ಎಚ್.ಡುಂಡಿರಾಜ್ / H.dundiraaj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 112
ಪುಸ್ತಕದ ಸಂಖ್ಯೆ: 1011
ISBN:978-93-48262-12-7
16 other products in the same category:
Availability: 197 In Stock
ಬೀchi / Bchi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 216
ಪುಸ್ತಕದ ಸಂಖ್ಯೆ : 467
Availability: Out of stock
ಡಾ. ಕೆ.ಎಸ್. ಉಮಾಪತಿ / Dr. K.S. Umapathi
ಬೈಂಡಿಂಗ್ : ಪೇಪರ್ ಬ್ಯಾಕ್
Availability: 490 In Stock
ದೀಪಾ ಜೋಶಿ / Deepa Joshi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :336
ISBN :978-93-48262-61-5
ಪುಸ್ತಕದ ಸಂಖ್ಯೆ : 937
Availability: Out of stock
ಅನು: ಡಿ.ಎನ್. ಶ್ರೀನಾಥ್ / D.N. Shrinath
ಬೈಂಡಿಂಗ್ : ಪೇಪರ್ ಬ್ಯಾಕ್
Availability: 198 In Stock
ಡಾ. ವೀರೇಶ ಬಡಿಗೇರ / Dr. Veeresh Badigera
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:112
ಪುಸ್ತಕದ ಸಂಖ್ಯೆ:488
ISBN:
Availability: Out of stock
ಜಿ. ಪೂರ್ಣಿಮಾ / G.poornima
ಬೈಂಡಿಂಗ್ : ಪೇಪರ್ ಬ್ಯಾಕ್
Availability: 197 In Stock
ಕೆ.ಟಿ. ಗಟ್ಟಿ /K.T. Gatti
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ಪುಸ್ತಕದ ಸಂಖ್ಯೆ: 767
ISBN:978-93-87192-63-8
Availability: 196 In Stock
ಜಿ.ಎ. ನರಸಿಂಹಮೂರ್ತಿ / G.N.Narasimhamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:56
ಪುಸ್ತಕದ ಸಂಖ್ಯೆ:189
ISBN:
Availability: 194 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:80
ಪುಸ್ತಕದ ಸಂಖ್ಯೆ:447
ISBN:
Availability: 199 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ:441
Availability: 198 In Stock
ಮೂಲ:ಸರ್ ಆರ್ಥರ್ ಕಾನನ್ ಡಾಯ್ಲ್.
ಅನು:ವಾಸುದೇವರಾವ್ / Vasudevarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN :
ಪುಸ್ತಕದ ಸಂಖ್ಯೆ : 669
Availability: 196 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 464
ಪುಸ್ತಕದ ಸಂಖ್ಯೆ : 241
Availability: 200 In Stock
ಎನ್. ಪ್ರಭಾ / N. Praba
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:32
ಪುಸ್ತಕದ ಸಂಖ್ಯೆ:631
ISBN:
Availability: 499 In Stock
ಟಿ.ಆರ್.ಅನಂತರಾಮು, / T.R. Anantharamu
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 152
ಪುಸ್ತಕದ ಸಂಖ್ಯೆ: 970
ISBN:978-93-48262-11-0
Availability: Out of stock
ಎಂ. ವೀರಪ್ಪ ಮೊಯಿಲಿ / M.Veerappa Moyili
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ಸಂಧ್ಯಾ ಎಸ್. / Sandhya.S
ಬೈಂಡಿಂಗ್ : ಪೇಪರ್ ಬ್ಯಾಕ್
Product added to compare.