• New product

ನಿಸರ್ಗ ಪ್ರಪಂಚ ಬಹು ಜಟಿಲವಾದ ಕೊಂಡಿಗಳಿರುವ ಬಲೆ, ಅದನ್ನು ನಾವು ಗಮನಿಸದೆ ಹೋಗುತ್ತಿದ್ದೇವೆ. ಆದರೆ ಈ ಜಟಿಲ ಕೊಂಡಿಗಳು ನಿಸರ್ಗದ ಸೂಕ್ಷ್ಮ ತಕ್ಕಡಿಯನ್ನು ಸಮದೂಗಿಸಲು ಬಹು ಮುಖ್ಯ. ವನ್ಯಜೀವಿ ಸಂರಕ್ಷಕನಾಗಿ, ನಂತರ ವನ್ಯಜೀವಿ ವಿಜ್ಞಾನಿಯಾಗಿ ದಶಕಗಳ ಅನುಭವದ ಮೇಲೆ ಸಂಜಯ್ ಗುಬ್ಬಿಯವರು ತಮ್ಮ ಖಾಸಗಿ ಭೂಮಿಯನ್ನು ವನ್ಯ ಜೀವಿ ಪೂರಕವಾಗಿ ನಿಭಾಯಿಸಿದವರು. ಆನೆಯಂತಹ ದೊಡ್ಡ ಸ್ತನಿಗಳಿಂದ ಮಿಂಚು ಹುಳುವಿನಂತಹ ಸಣ್ಣ ವನ್ಯಜೀವಿಗಳ ಸಂರಕ್ಷಣೆ ಮತ್ತು ಅವುಗಳ ಬಗ್ಗೆ ಅವರು ಗಮನಿಸಿರುವ ಚಕಿತಗೊಳಿಸುವ ಅಂಶಗಳು, ಕೆಲ ವನ್ಯಜೀವಿಗಳ ಮಧ್ಯೆಯಿರುವ ತಿಳಿಯದ ಸಂಬಂಧಗಳು ಮತ್ತು ಪ್ರತಿ ಜೀವಿಗೆ ನಿಸರ್ಗದಲ್ಲಿರುವ ಅದ್ಭುತವಾದ ಆದರೆ ವಿಶಿಷ್ಟ ಸ್ಥಾನವನ್ನು ದಾಖಲಿಸಿ ಕಾಡಿನೊಳಗೊಂದು ಮನೆಯ ಮಾಡಿ ಪುಸ್ತಕದ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ. ಏಕಕಾಲಕ್ಕೆ ಕುತೂಹಲ ಉಕ್ಕಿಸುವ,ಅರಿವನ್ನು ವಿಸ್ತರಿಸುವ ಈ ಬರಹ ಸಂಜಯ್ ಗುಬ್ಬಿಯವರ ಸ್ವಾನುಭವ ಕಥನ.

ಸಂಜಯ್ ಗುಬ್ಬಿ

16 other products in the same category:

Product added to compare.