ಜೀವನ್ಮುಖಿ / Jeevanmukhi
Reference: ವಸುಮತಿ ಉಡುಪ
'ಜೀವನ್ಮುಖಿ', ಕಥಾಸಂಕಲನ ಎಂದಿನಂತೆ ವಸುಮತಿ ಉಡುಪರ ನಿರಾಡಂಬರ ಶೈಲಿಯ ಆದರೆ ಮನಮುಟ್ಟುವ ಕತೆಗಳನ್ನು ಒಳಗೊಂಡಿದೆ. ಬದುಕಿನ ಅನಿಶ್ಚತೆ, ನಿಗೂಢತೆಯನ್ನು ಹೇಳುವ ಈ ಕತೆಗಳ ಕಥಾವಸ್ತು, ನಮ್ಮನ್ನು ಬಾಳಿನ ಕಾಟು ಸತ್ಯದೆಡೆಗೆ ಕಣ್ಣುತಿರುಗಿಸುವಂತೆ ಮಾಡಬಲ್ಲ ಶಕ್ತಿಯುಳ್ಳದ್ದು.
ಆದರೆ ಎಲ್ಲೂ ವಾಸ್ತವತೆಗೆ ಧಕ್ಕೆ ಬರದಂತೆ ಸಂದರ್ಭಕ್ಕನುಸಾರವಾಗಿ ಪ್ರತಿಸ್ಪಂದಿಸುವ ಇಲ್ಲಿನ ಪಾತ್ರಗಳು ತಳೆಯುವ ಗಟ್ಟಿ ನಿಲುವು ಜೀವನ್ಮುಖಿಯಾದದ್ದು.
ಕಷ್ಟಗಳ ಕಾರ್ಮೋಡ ಎದುರಾಗಲೂ ಬೆಳ್ಳಿಮಿಂಚಿನ ಹಾದಿಯಲ್ಲೇ ದಡಸೇರಲು ಹೋರಾಡುವಂತದ್ದು. ಲೇಖಕಿಯೇ ಹೇಳುವಂತೆ ಬದುಕಿನ ನಾನಾ ಮಜಲುಗಳಿಗೆ ಕೊಟ್ಟಿರುವ ಕಥಾರೂಪ ಇಲ್ಲಿನ ಕತೆಗಳು.
ವಸುಮತಿ ಉಡುಪ / Vasumathi Udapa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN : 978-93-87192-74-5
ಪುಸ್ತಕದ ಸಂಖ್ಯೆ : 1018
16 other products in the same category:
Availability: Out of stock
ಶ್ರೀನಿವಾಸ ಸು. ಮಠದ / Srinivasa S. Matadha
Availability: 192 In Stock
ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 120
ಪುಸ್ತಕದ ಸಂಖ್ಯೆ : 235
ISBN :
Availability: 299 In Stock
ಸುಮಂಗಲಾ / sumangalaa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN :978-93-48262-90-5
ಪುಸ್ತಕದ ಸಂಖ್ಯೆ : 985
Availability: 200 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:88
ಪುಸ್ತಕದ ಸಂಖ್ಯೆ:442
Availability: 200 In Stock
ಎಸ್.ವಿ. ರಾಜೇಂದ್ರಸಿಂಗ್ ಬಾಬು / S.V. Rajendrasingh babu
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 380
ಪುಸ್ತಕದ ಸಂಖ್ಯೆ:682
ISBN:
Availability: 197 In Stock
ರಾಜೇಂದ್ರ ಕಾರಂತ / Rajendra Karantha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 56
ಪುಸ್ತಕದ ಸಂಖ್ಯೆ:349
Availability: 198 In Stock
ಕೆ.ಟಿ. ಗಟ್ಟಿ / K.T. Gatti
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:144
ಪುಸ್ತಕದ ಸಂಖ್ಯೆ:175
ISBN:
Availability: 197 In Stock
ಸಚಿನ್ ತೀರ್ಥಹಳ್ಳಿ / Sachin Theerthalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :104
ISBN : 978-93-87192-34-8
ಪುಸ್ತಕದ ಸಂಖ್ಯೆ : 738
Availability: 198 In Stock
ಡಾ. ವ್ಯಾಸರಾವ್ ನಿಂಜೂರ್ / D. Vyasarav Ninjur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ಪುಸ್ತಕದ ಸಂಖ್ಯೆ:846
ISBN : 978-93-92230-22-6
Availability: Out of stock
ಮೂಲ:ಶ್ಯಾಮಸಿಂಗ್ ಶಶಿ
ಅನು:ಡಾ.ಬಿ.ಕೆ.ರವಿ / Dr.B.K.Ravi
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ಸಂ. ಎನ್.ಎ.ಎಂ. ಇಸ್ಮಾಯಿಲ್
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ಎ.ಎನ್. ಮೂರ್ತಿರಾವ್ / A.N.Murthyrav
ಬೈಂಡಿಂಗ್ : ಪೇಪರ್ ಬ್ಯಾಕ್
Availability: 200 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 128
ಪುಸ್ತಕದ ಸಂಖ್ಯೆ:724
ISBN:978-93-87192-19-5
Availability: Out of stock
ನಾಗೇಶ ಹೆಗಡೆ / Nagesha Hegde
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ಎಚ್.ಎಸ್. ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
Availability: 197 In Stock
ಡಾ| ಗಜಾನನ ಶರ್ಮ / Dr.Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:545
ISBN:
Product added to compare.