• New product

'ಇಳಿವಯಸ್ಸಿನಲ್ಲಿ ಏಕಾಂಗಿಯಾಗಿ ಏನು ಮಾಡುವುದೆಂದು ತಿಳಿಯದೆ ಚಡಪಡಿಸುವ ಎರಡು ಜೀವಗಳ ನಡುವೆ ಹುಟ್ಟಿಕೊಳ್ಳುವ ಪ್ರೇಮ' ಅನ್ನುವ ವಸ್ತು ಕನ್ನಡಕ್ಕೆ ಹೊಸತ್ತಲ್ಲವಾದರೂ ಅದರ ಹಿನ್ನೆಲೆ ಹಾಗೂ ಸನ್ನಿವೇಶಗಳನ್ನು ವಿಶಿಷ್ಟವಾದ ತಂತ್ರಗಳ ಮೂಲಕ ಈ ಕಾದಂಬರಿಯು ಮನಮುಟ್ಟುವಂತೆ ಕಟ್ಟಿ ಕೊಡುತ್ತದೆ.ಅತ್ಯಂತ ಸರಳ ಶೈಲಿಯಲ್ಲಿ ಆಧುನಿಕ ಬದುಕಿನ  ಸಂಕೀರ್ಣತೆಯನ್ನು ಚಿತ್ರಿಸುವ ಮಲೆಯಾಳದ ಪ್ರಸಿದ್ಧ ಲೇಖಕ ಅರ್ಷದ್ ಬತೇರಿಯವರ 'ಬೇಸಿಗೆಯ ಮಳೆ' ಎಂಬ ಈ ಕಾದಂಬರಿ ಖ್ಯಾತ ಲೇಖಕಿ ಡಾ. ಪಾರ್ವತಿ.ಜಿ. ಐತಾಳರ ಮೂಲಕ ಕನ್ನಡಕ್ಕೆ ಬರುತ್ತಿದೆ. ಇತರ ಭಾಷೆಗಳ ಕೃತಿಗಳನ್ನು ಕನ್ನಡದ್ದೇ ಅನ್ನಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಅವರ ಅನುವಾದ ನೈಪುಣ್ಯ ಇಲ್ಲಿಯೂ ಕಾಣಿಸುತ್ತದೆ.

ಅನು:ಡಾ. ಪಾರ್ವತಿ ಜಿ. ಐತಾಳ್

16 other products in the same category:

Product added to compare.