``ಕನ್ನಡ ಕಥೆ ಕಾದಂಬರಿಗಳಲ್ಲಿ ಬೇರೆ ಸಮುದಾಯದವರ ಬದುಕು ಬಿಚ್ಚಿಕೊಂಡಂತೆ ಕ್ರಿಶ್ಚಿಯನ್ನರ ಬಗ್ಗೆ ಬಿಚ್ಚಿಕೊಂಡಿಲ್ಲ. ಈ ನಾಡಿನಲ್ಲಿ ಕ್ರಿಶ್ಚಿಯನ್ನರು ಹೇಗೆ ಬದುಕಿದ್ದರು? ಅವರ ಬದುಕಿನ ನೆಲೆ ಸೆಲೆಗಳೇನು? ಎಂಬುದು ಇತರರಿಗೆ ತಿಳಿಯಬೇಕು ಹಾಗೆಯೇ ಕ್ರಿಶ್ಚಿಯನ್ನರು ತಮ್ಮ ಬದುಕನ್ನು ವಿಮರ್ಶೆ, ವಿಶ್ಲೇಷಣೆ, ಅವಲೋಕನಕ್ಕೆ ಬಿಚ್ಚಿಕೊಳ್ಳಬೇಕು. ತಮ್ಮ ಸುತ್ತ ಕಟ್ಟಿಕೊಂಡಿರುವ ಸುಳ್ಳು ಕಲ್ಪನೆಗಳನ್ನು ಕಳಚಿಕೊಂಡು ಅವರು ನಿಲ್ಲಬೇಕು.'' ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಡಿಸೋಜರ "ಬಾಮಣ್" ಎಂಬ ವಿಶಿಷ್ಟ ಕಾದಂಬರಿ.

ನಾ. ಡಿಸೋಜ

16 other products in the same category:

Product added to compare.