ಮೂಲ:ಲಾರಾ ಇಂಗಲ್ಸ್
ಅನು:ಎಸ್. ಅನಂತನಾರಾಯಣ / S.Ananthanarayana
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :240
ISBN :
ಪುಸ್ತಕದ ಸಂಖ್ಯೆ : 559
Reference: ಅನು:ಚಂದ್ರಕಾಂತ ಪೋಕಳೆ
ಮೂಲ: ಆಶಾ ಬಗೆ / Aasha bage
ಅನು:ಚಂದ್ರಕಾಂತ ಪೋಕಳೆ / V.M Inandhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 328
ಪುಸ್ತಕದ ಸಂಖ್ಯೆ :850
ISBN : 978-93-92230-28-8
Your payments are 100% secure
Delivery between 2-8 days
No returns accepted, Please refer our full policy
ನೂರಿಪ್ಪತ್ತು ವರ್ಷಗಳ ಚರಿತ್ರೆಯನ್ನು ಹೊಂದಿದ ಮರಾಠಿ ಕಥನ ಪರಂಪರೆಯಲ್ಲಿ ಮಹಿಳಾ ಲೇಖಕಿಯರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ.ಬರೇ ಸಂಖ್ಯಾತ್ಮಕವಲ್ಲಾ,ಗುಣಾತ್ಮಕ ಬೆಳವಣಿಗೆಯನ್ನೂ ಗುರುತಿಸಬಹುದಾಗಿದೆ.ಆಧುನಿಕವಾದ ಲೇಖಕ-ಲೇಖಕಿಯರ ಟಿಪಿಕಲ್ ಮಾದರಿಯ ಕೃತಿಗಳನ್ನು ಹುಡುಕುವ ನನ್ನ ಕಣ್ಣಿಗೆ ಆಶಾ ಬಗೆಯವರ ಕಥೆ ಕಾದಂಬರಿಗಳು ಕಾಣಿಸಿದವು.
ಮಹಾರಾಷ್ಟ್ರ ಹಾಗೂ ಬಂಗಾಲಿ ಎರಡೂ ಸಂಸ್ಕೃತಿಗಳ ಸಂಘರ್ಷವನ್ನು ಈ ಕಾದಂಬರಿಯಲ್ಲಿ ಆರೋಗ್ಯಕರವಾದ ನೆಲೆಯಲ್ಲಿ ಚಿತ್ರಿಸಲಾಗಿದೆ.ಪಾತ್ರಗಳಿಗೆ ಏಕಕಾಲಕ್ಕೆ ವ್ಯಕ್ತಿತ್ವ ಹಾಗೂ ಚೈತನ್ಯದ ರೂಪವನ್ನು ನೀಡುವುದು ಆಶಾ ಬಗೆಯವರ ಕಥಾ ಸೃಷ್ಟಿಯ ವೈಶಿಷ್ಟ್ಯ.ಕಾರಂತರ ಕಾದಂಬರಿಗಳಂತೆ ಜೀವನ ಶ್ರದ್ಧೆಯನ್ನು ಬಲಿಷ್ಠಗೊಳಿಸುವ ಹಾಗೂ ಅದರ ಸೌಂದರ್ಯದ ದರ್ಶನವನ್ನು ಮಾಡಿಸುವ ಆಶಾ ಬಗೆಯವರು,ಕಾದಂಬರಿಗಾರ್ತಿಯಾಗಿ ಮರಾಠಿಯ ಕಥಾಪ್ರಪಂಚದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು ಮರಾಠಿ ಓದುಗರ,ಸಹೃದಯರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
-ಚಂದ್ರಕಾಂತ ಪೋಕಳೆ