`ಚಿತಾದಂತ', ಇತಿಹಾಸದ ಎಳೆಯನ್ನು ಹಿಡಿದು ಬರೆದ ರೋಚಕ ಕಾದಂಬರಿ. ಕ್ರಿಸ್ತ ಪೂರ್ವದಿಂದ ಹಿಡಿದು ಆಧುನಿಕ ಕಾಲದವರೆಗೆ ಅದರ ವ್ಯಾಪ್ತಿ ಹರಡಿದೆ. ದಿಗ್ಭ್ರಮೆ ಉಂಟು ಮಾಡುವ ಈ ಕಥಾನಕಕ್ಕೆ ಪೂರಕವಾಗಿ ಅವರು ನೀಡುವ ಉಲ್ಲೇಖಗಳು, ನಕ್ಷೆಗಳು, ಚಿತ್ರಗಳು - ಇದು ನೈಜ ಕಥೆಯೇ ಎಂಬಂತೆ ಭಾಸವಾಗುತ್ತದೆ. ಈ ಮೂಲಕ ಗಣೇಶಯ್ಯನವರು ಇತಿಹಾಸವನ್ನು ಹೊಸ ದಿಕ್ಕಿನಲ್ಲಿ ನೋಡುವಂತೆ ಪ್ರೇರೇಪಿಸುತ್ತಾರೆ. ಅನೇಕ ಐತಿಹಾಸಿಕ ಮಿಥ್ಗಳನ್ನು ಒಡೆಯುವಲ್ಲಿ ಈ ಕಥಾನಕ ಯಶಸ್ವಿಯಾಗಿದೆ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.